|
ಪ್ರಿನ್ಸ್ ಗೆ ಮೈಸೂರಿನಲ್ಲಿ ಚಿತ್ರೀಕರಣ
ಚಿತ್ರದ ಹಚ್ಚಿನ ಭಾಗದ ಚಿತ್ರೀಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ನಡೆದಿದೆ. ಎಂ.ಎಸ್.ರಮೇಶ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ವೀನಸ್ಮೂರ್ತಿ ಛಾಯಾಗ್ರಹಣ, ಲಕ್ಷ್ಮಣ್ರೆಡ್ಡಿ ಸಂಕಲನ, ಪಳನಿರಾಜ್ ಮತ್ತು ರವಿವರ್ಮ ಸಾಹಸ ನಿರ್ದೆಶನವಿರುವ ‘ಪ್ರಿನ್ಸ್ ಚಿತ್ರದ ತಾರಾಬಳಗದಲ್ಲಿ ದರ್ಶನ್, ಜನ್ನಿಫರ್, ನಿಖಿತ, ಅವಿನಾಶ್, ಶೊಭರಾಜ್, ಆದಿಲೋಕೇಶ್, ಅವಿನಾಶ್, ಸಿಹಿಕಹಿಚಂದ್ರು, ರಂಗಾಯಣರಘು, ಶೇಖರ್ಕೋಟ್ಯಾನ್ ಮುಂತಾದವರಿದ್ದಾರೆ. | |||