|
ಮುಖಪುಟ
/ಸುದ್ದಿ
ಸಮಾಚಾರ 2011ನೇ ವರ್ಷದಲ್ಲ್ಲಿ ಬರುವ ಸರ್ಕಾರಿ ರಜಾದಿನಗಳ ವಿವರ ಬೆಂಗಳೂರು ಡಿ. ೩: 2011ನೇ ವರ್ಷದಲ್ಲಿ ಈ ಕೆಳಕಂಡ ದಿನಗಳನ್ನು ಕರ್ನಾಟಕ ರಾಜ್ಯಾದ್ಯಂತ ಸಾರ್ವಜನಿಕ ರಜೆಗಳೆಂದು ಘೋಷಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳು ಈ ಕೆಳಗಿನಂತಿವೆ.
ಜನವರಿ ೧೫ ರಂದು ಶನಿವಾರ ಉತ್ತರಾಯಣ
ಪುಣ್ಯಕಾಲ, ಮಕರ
ಸಂಕ್ರಾಂತಿ, ಜನವರಿ ೨೬ ರ ಬುಧವಾರಂದು ಗಣರಾಜ್ಯೋತ್ಸವ,
ಫೆಬ್ರವರಿ ೧೬ ರಂದು ಬುಧವಾರ ಈದ್ ಮಿಲಾದ್,
ಮಾರ್ಚ್ ೨ ರಂದು ಬುಧವಾರ ಮಹಾಶಿವರಾತ್ರಿ,
ಏಪ್ರಿಲ್ ೪ ರಂದು ಸೋಮವಾರ ಚಂದ್ರಮಾನ ಯುಗಾದಿ,
ಏಪ್ರಿಲ್ ೧೪ ರಂದು ಗುರುವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ,
ಸೌರಮಾನ ಯುಗದಿ, ಏಪ್ರಿಲ್ ೧೬ ರಂದು
ಶನಿವಾರ ಮಹಾವೀರ ಜಯಂತಿ, ಏಪ್ರಿಲ್ ೨೨ ರಂದು ಶುಕ್ರವಾರ
ಗುಡ್ಫ್ರೈಡೆ, ಮೇ ೬ ರಂದು ಶುಕ್ರವಾರ ಬಸವ ಜಯಂತಿ,
ಆಗಸ್ಟ್ ೧೫ ರಂದು ಸೋಮವಾರ ಸ್ವಾತಂತ್ರ್ಯ ದಿನಚರಣೆ,
ಆಗಸ್ಟ್ ೩೧ ರರಂದು ಬುಧವಾರ ಖುತುಬ್-ಎ-ರಂಜನ್,
ಸ್ವರ್ಣಗೌರಿ ವ್ರತ, ಸೆಪ್ಟೆಂಬರ್ ೧
ರಂದು ಗುರುವಾರ ಶ್ರೀ ವರಸಿದ್ಧಿ ವಿನಾಯಕ ವ್ರತ,
ಸೆಪ್ಟೆಂಬರ್ ೨೭ ರಂದು ಮಂಗಳವಾರ ಮಹಾಲಯ ಅಮಾವಾಸ್ಯೆ. ಅಕ್ಟೋಬರ್ ೫ ರಂದು ಬುಧವಾರ
ಮಹಾನವಮಿ, ಆಯುಧಪೂಜೆ ಅಕ್ಟೋಬರ್ ೬ ರಂದು ಗುರುವಾರ
ವಿಜಯದಶಮಿ, ಅಕ್ಟೋಬರ್ ೧೧ ರಂದು ಮಂಗಳವಾರ ಮಹರ್ಷಿ
ವಾಲ್ಮೀಕಿ ಜಯಂತಿ, ಅಕ್ಟೋಬರ್ ೨೫ ರಂದು ಮಂಗಳವಾರ
ನರಕಚತುರ್ದಶಿ, ಅಕ್ಟೋಬರ್ ೨೭ ರಂದು ಗುರುವಾರ ಬಲಿಪಾಡ್ಯಮಿ,
ದೀಪಾವಳಿ, ನವೆಂಬರ್ ೧೧ ಮಂಗಳವಾರ ಕನ್ನಡ
ರಾಜ್ಯೋತ್ಸವ, ನವೆಂಬರ್ ೭ ರಂದು ಸೋಮವಾರ ಬಕ್ರೀದ್,
ನವೆಂಬರ್ ೧೪ ರಂದು ಸೋಮವಾರ ಕನಕದಾಸ ಜಯಂತಿ,
ಡಿಸೆಂಬರ್ ೬ ರಂದು ಮಂಗಳವಾರ ಮೊಹರಂ ಕಡೇ ದಿನ. | |||