ಮುಖಪುಟ
/ಸುದ್ದಿ
ಸಮಾಚಾರ
ರಾಜ್ಯದಲ್ಲಿ ಬಿಜೆಪಿಗೆ ಸಿಂಹಪಾಲು
28 ಕ್ಷೇತ್ರಗಳ ಪೈಕಿ 19 ಬಿಜೆಪಿ ಪಾಲು
ಬೆಂಗಳೂರು
:ರಾಜ್ಯದ 28
ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮತದಾರ ಆಡಳಿತಾರೂಢ
ಬಿಜೆಪಿಗೇ ಒಲಿದಿದ್ದಾನೆ. 28 ಕ್ಷೇತ್ರಗಳ ಪೈಕಿ 19ರಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ
2004ರ ಚುನಾವಣೆಯಲ್ಲಿ ತಾನು ಗೆದ್ದಿದ್ದ 18 ಸ್ಥಾನಗಳಿಗಿಂತ ಒಂದು ಸ್ಥಾನವನ್ನು
ಹೆಚ್ಚುವರಿಯಾಗಿ ತೆಕ್ಕೆಗೆ ಹಾಕಿಕೊಂಡಿದೆ.
28 ಕ್ಷೇತ್ರಗಳ ಫಲಿತಾಂಶ ಇಂತಿದೆ.
|
ಕ್ರ.ಸಂ |
ಕ್ಷೇತ್ರ |
ಗೆದ್ದ ಅಭ್ಯರ್ಥಿ |
ಪಕ್ಷ |
ಸಮೀಪ ಸ್ಪರ್ಧಿ |
ಪಕ್ಷ |
ಅಂತರ |
|
1 |
ಚಿಕ್ಕೋಡಿ |
ರಮೇಶ್ ಕತ್ತಿ |
ಬಿಜೆಪಿ |
ಪ್ರಕಾಶ್
ಹುಕ್ಕೇರಿ |
ಕಾಂಗ್ರೆಸ್ |
55287 |
|
2 |
ಬೆಳಗಾವಿ |
ಸುರೇಶ್ ಅಂಗಡಿ |
ಬಿಜೆಪಿ |
ಎ.ವಿ.
ಪಾಟೀಲ್ |
ಕಾಂಗ್ರೆಸ್ |
118687 |
|
3 |
ಬಾಗಲಕೋಟೆ |
ಪಿ.ಸಿ. ಗದ್ದಿಗೌಡರ್ |
ಬಿಜೆಪಿ |
ಜೆ
ಟಿ ಪಾಟೀಲ್ |
ಕಾಂಗ್ರೆಸ್ |
35446 |
|
4 |
ಬಿಜಾಪುರ(ಎಸ್.ಸಿ.) |
ರಮೇಶ್ ಜಿಗಜಿಣಗಿ |
ಬಿಜೆಪಿ |
ಪ್ರಕಾಶ್
ರಾಥೋಡ್ |
ಕಾಂಗ್ರೆಸ್ |
42404 |
|
5 |
ಗುಲ್ಬರ್ಗಾ (ಎಸ್.ಸಿ.) |
ಮಲ್ಲಿಕಾರ್ಜುನ ಖರ್ಗೆ |
ಕಾಂಗ್ರೆಸ್ |
ರೇವೂನಾಯಕ
ಬೆಳಮಗಿ |
ಬಿಜೆಪಿ |
13404 |
|
6 |
ರಾಯಚೂರು (ಎಸ್.ಟಿ) |
ಫಕೀರಪ್ಪ |
ಬಿಜೆಪಿ |
ರಾಜಾ
ವೆಂಕಟಪ್ಪ ನಾಯಕ |
ಕಾಂಗ್ರೆಸ್ |
31197 |
|
7 |
ಬೀದರ್ |
ಎನ್.
ಧರಂಸಿಂಗ್ |
ಕಾಂಗ್ರೆಸ್ |
ಗುರುಪಾದಪ್ಪ
ನಾಗಮಾರಪಳ್ಳಿ |
ಬಿಜೆಪಿ |
39619 |
|
8 |
ಕೊಪ್ಪಳ |
ಶಿವರಾಮಗೌಡ ಶಿವನಗೌಡ |
ಬಿಜೆಪಿ |
ಬಸವರಾಜ
ರಾಯರೆಡ್ಡಿ |
ಕಾಂಗ್ರೆಸ್ |
81789 |
|
9 |
ಬಳ್ಳಾರಿ (ಎಸ್.ಟಿ) |
ಜೆ.
ಶಾಂತಾ |
ಬಿಜೆಪಿ |
ಎನ್.ವೈ.
ಹನುಮಂತಪ್ಪ |
ಕಾಂಗ್ರೆಸ್ |
2243 |
|
10 |
ಹಾವೇರಿ |
ಶಿವಕುಮಾರ್ ಉದಾಸಿ |
ಬಿಜೆಪಿ |
ಸಲೀಂ
ಅಹಮದ್ |
ಕಾಂಗ್ರೆಸ್ |
88220 |
|
11 |
ಧಾರವಾಡ |
ಪ್ರಹ್ಲಾದ ಜೋಶಿ |
ಬಿಜೆಪಿ |
ಮಂಜುನಾಥ
ಕುನ್ನೂರು |
ಕಾಂಗ್ರೆಸ್ |
137663 |
|
12 |
ಉತ್ತರ ಕನ್ನಡ |
ಅನಂತಕುಮಾರ್ |
ಬಿಜೆಪಿ |
ಮಾರ್ಗರೆಟ್
ಆಳ್ವ |
ಕಾಂಗ್ರೆಸ್ |
22769 |
|
13 |
ದಾವಣಗೆರೆ |
ಸಿದ್ದೇಶ್ವರ್ |
ಬಿಜೆಪಿ |
ಎಸ್.ಎಸ್.
ಮಲ್ಲಿಕಾರ್ಜುನ್ |
ಕಾಂಗ್ರೆಸ್ |
2024 |
|
14 |
ಶಿವಮೊಗ್ಗ |
ಬಿ ವೈ. ರಾಘವೇಂದ್ರ |
ಬಿಜೆಪಿ |
ಎಸ್. ಬಂಗಾರಪ್ಪ |
ಕಾಂಗ್ರೆಸ್ |
52893 |
|
15 |
ಉಡುಪಿ-ಚಿಕ್ಕಮಗಳೂರು |
ಸದಾನಂದ ಗೌಡ |
ಬಿಜೆಪಿ |
ಕೆ.ಜಯಪ್ರಕಾಶ್ ಹೆಗಡೆ |
ಕಾಂಗ್ರೆಸ್ |
27018 |
|
16 |
ಹಾಸನ |
ಎಚ್
ಡಿ
ದೇವೇಗೌಡ |
ಜೆ
ಡಿ ಎಸ್ |
ಕೆ.ಎಚ್.
ಹನುಮೇಗೌಡ |
ಬಿಜೆಪಿ |
291113 |
|
17 |
ದಕ್ಷಿಣ
ಕನ್ನಡ |
ನಳಿನ್ ಕುಮಾರ್ ಕಟೀಲ್ |
ಬಿಜೆಪಿ |
ಜನಾರ್ದನ
ಪೂಜಾರಿ |
ಕಾಂಗ್ರೆಸ್ |
40420 |
|
18 |
ಚಿತ್ರದುರ್ಗ (ಎಸ್.ಸಿ.) |
ಜನಾರ್ದನ ಸ್ವಾಮಿ |
ಬಿಜೆಪಿ |
ಡಾ.
ಬಿ. ತಿಪ್ಪೇಸ್ವಾಮಿ |
ಕಾಂಗ್ರೆಸ್ |
135571 |
|
19 |
ತುಮಕೂರು |
ಜಿ
ಎಸ್
ಬಸವರಾಜು |
ಬಿಜೆಪಿ |
ಮುದ್ದು ಹನುಮೇಗೌಡ |
ಜೆಡಿಎಸ್ |
21445 |
|
20 |
ಮಂಡ್ಯ |
ಎನ್
ಚಲುವರಾಯಸ್ವಾಮಿ |
ಜೆ
ಡಿ
ಎಸ್ |
ಎಂ.ಎಚ್.
ಅಂಬರೀಶ್ |
ಕಾಂಗ್ರೆಸ್ |
23677 |
|
21 |
ಮೈಸೂರು |
ಎಚ್
ವಿಶ್ವನಾಥ್ |
ಕಾಂಗ್ರೆಸ್ |
ಸಿ.ಎಚ್. ವಿಜಯಶಂಕರ |
ಬಿಜೆಪಿ |
7691 |
|
22 |
ಚಾಮರಾಜನಗರ (ಎಸ್.ಸಿ) |
ಆರ್
ಧ್ರುವನಾರಾಯಣ್ |
ಕಾಂಗ್ರೆಸ್ |
ಎ.ಆರ್.
ಕೃಷ್ಣಮೂರ್ತಿ |
ಬಿಜೆಪಿ |
4002 |
|
23 |
ಬೆಂಗಳೂರು ಗ್ರಾಮಾಂತರ |
ಎಚ್
ಡಿ ಕುಮಾರಸ್ವಾಮಿ |
ಜೆಡಿಎಸ್ |
ಸಿ.ಪಿ.
ಯೋಗೇಶ್ವರ್ |
ಬಿಜೆಪಿ |
130275 |
|
24 |
ಬೆಂಗಳೂರು ಉತ್ತರ |
ಡಿ
ಬಿ ಚಂದ್ರೇಗೌಡ |
ಬಿಜೆಪಿ |
ಸಿ.ಕೆ. ಜಾಫರ್ ಷರೀಫ್ |
ಕಾಂಗ್ರೆಸ್ |
59650 |
|
25 |
ಬೆಂಗಳೂರು ಕೇಂದ್ರ |
ಪಿ
ಸಿ ಮೋಹನ್ |
ಬಿಜೆಪಿ |
ಎಚ್.ಟಿ.
ಸಾಂಗ್ಲಿಯಾನಾ |
ಕಾಂಗ್ರೆಸ್ |
35218 |
|
26 |
ಬೆಂಗಳೂರು ದಕ್ಷಿಣ |
ಅನಂತಕುಮಾರ್ |
ಬಿಜೆಪಿ |
ಕೃಷ್ಣಬೈರೇಗೌಡ |
ಕಾಂಗ್ರೆಸ್ |
37612 |
|
27 |
ಚಿಕ್ಕಬಳ್ಳಾಪುರ |
ವೀರಪ್ಪ ಮೊಯ್ಲಿ |
ಕಾಂಗ್ರೆಸ್ |
ಸಿ.
ಅಶ್ವತ್ಥನಾರಾಯಣ |
ಬಿಜೆಪಿ |
51381 |
|
28 |
ಕೋಲಾರ (ಎಸ್.ಸಿ.) |
ಕೆ
ಎಚ್ ಮುನಿಯಪ್ಪ |
ಕಾಂಗ್ರೆಸ್ |
ಡಿ.ಎಸ್.
ವೀರಯ್ಯ |
ಬಿಜೆಪಿ |
25326 |
ಮುಖಪುಟ
/ಸುದ್ದಿ
ಸಮಾಚಾರ |