|
ಮುಖಪುಟ
/ಸುದ್ದಿ
ಸಮಾಚಾರ ಚಿತ್ರನಟ ಶ್ರೀನಾಥ್ ಗೆ ಅಭಿನಂದನೆ
ಶ್ರೀನಾಥ್ ಅವರ ಸಜ್ಜನಿಕೆ ಅವರು ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆ ಮಾದರಿಯಾಗುವಂಥದು. ಅವರು ನಿಜ ಜೀವನದಲ್ಲಿ ಹೇಗೋ ಹಾಗೆಯೇ ಚಿತ್ರರಂಗದಲ್ಲಿಯೂ ಸ್ನೇಹಮಯಿ, ಅಜಾತಶತೃವೆಂದು ಬಣ್ಣಿಸಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಡಾ: ಚಂದ್ರಶೇಖರ ಕಂಬಾರ, ಶ್ರೀ ಎಂ. ನಾರಾಯಣಸ್ವಾಮಿ, ಶ್ರೀ ಕೆ. ಲಕ್ಷ್ಮೀನಾರಾಯಣ, ಶ್ರೀ ಎಸ್.ವಿ. ರಾಮಚಂದ್ರ, ಶ್ರೀ ಎನ್.ಎ. ಹ್ಯಾರಿಸ್ ಶ್ರೀ ಹೆಚ್.ಎಸ್. ಪ್ರಕಾಶ್, ಮುಖ್ಯಮಂತ್ರಿ ಚಂದ್ರು, ವಿ. ಶ್ರೀಶ್ ಅವರುಗಳು ಹಾಜರಿದ್ದರು. | |||