|
ಬಿ.ಎಸ್. ಯಡಿಯೂರಪ್ಪ
: |
ಹಣಕಾಸು,
ಸಂಪುಟ ವ್ಯವಹಾರ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ,
ಗುಪ್ತಚರ
ದಳ,
ವಾರ್ತಾ ಇಲಾಖೆ,
ಗಣಿ ಮತ್ತು ಭೂವಿಜ್ಞಾನ ಹಾಗೂ ಹಂಚಿಕೆಯಾಗದ ಇತರ ಎಲ್ಲ
ಖಾತೆಗಳು. |
|
|
ಡಾ. ವಿ.ಎಸ್. ಆಚಾರ್ಯ :
|
ಉನ್ನತ ಶಿಕ್ಷಣ,
ಯೋಜನೆ,
ಸಾಂಖ್ಯಿಕ ಇಲಾಖೆ |
|
|
ಆರ್. ಅಶೋಕ
: |
ಗೃಹ
ಮತ್ತು ಸಾರಿಗೆ |
|
|
ಜಗದೀಶ ಶೆಟ್ಟರ್
: |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ. |
|
|
ಕಟ್ಟಾ ಸುಬ್ರಹ್ಮಣ್ಯ ನಾಯ್ಡು
: |
ವಸತಿ,
ಬೆಂಗಳೂರು ಜಲಮಂಡಳಿ,
ಐಟಿ ಮತ್ತು ಬಿಟಿ |
|
|
ಶೋಭಾ ಕರಂದ್ಲಾಜೆ : |
ಇಂಧನ |
|
|
ಬಿ.ಜನಾರ್ದನ ರೆಡ್ಡಿ : |
ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ |
|
|
ಜಿ. ಕರುಣಾಕರ ರೆಡ್ಡಿ
: |
ಕಂದಾಯ |
|
|
ಸಿ.ಎಂ. ಉದಾಸಿ
: |
ಲೋಕೋಪಯೋಗಿ |
|
|
ಮುಮ್ತಾಜ್ ಆಲಿ ಖಾನ್ : |
ಹಜ್ ಮತ್ತು ವಕ್ಫ್,
ಅಲ್ಪಸಂಖ್ಯಾತರ ಕಲ್ಯಾಣ |
|
|
ಗೋವಿಂದ ಎಂ. ಕಾರಜೋಳ: |
ಸಣ್ಣ ನೀರಾವರಿ,
ಕನ್ನಡ ಮತ್ತು ಸಂಸ್ಕೃತಿ |
|
|
ಎಸ್.ಎ. ರವೀಂದ್ರನಾಥ್: |
ಸಕ್ಕರೆ ಮತ್ತು ತೋಟಗಾರಿಕೆ |
|
|
ವಿಶ್ವೇಶ್ವರ ಹೆಗಡೆ ಕಾಗೇರಿ: |
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ |
|
|
ಬಿ.ಎನ್. ಬಚ್ಚೇಗೌಡ
: |
ಕಾರ್ಮಿಕ ಇಲಾಖೆ |
|
|
ಬಸವರಾಜ ಬೊಮ್ಮಾಯಿ : |
ಬೃಹತ್ ಮತ್ತು ಮಧ್ಯಮ ನೀರಾವರಿ(ಜಲಸಂಪನ್ಮೂಲ) |
|
|
ಬಿ. ಶ್ರೀರಾಮುಲು
: |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
|
|
ರೇವು ನಾಯಕ ಬೆಳಮಗಿ : |
ಸಮೂಹ ಶಿಕ್ಷಣ ಮತ್ತು ಸಾರ್ವಜನಿಕ ಗ್ರಂಥಾಲಯ,
ಸಣ್ಣ ಉಳಿತಾಯ
ಮತ್ತು ಲಾಟರಿ |
|
|
ವಿ. ಸೋಮಣ್ಣ
: |
ಆಹಾರ,
ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ |
|
|
ಎಸ್.ಸುರೇಶ್ ಕುಮಾರ್
: |
ಕಾನೂನು,
ನ್ಯಾಯಾಂಗ ಮತ್ತು ಮಾನವ ಹಕ್ಕುಗಳು,
ಸಂಸದೀಯ
ವ್ಯವಹಾರ,
ವಿಧಾನಮಂಡಲ,
ಮತ್ತು
ನಗರಾಭಿವೃದ್ಧಿ
ಇಲಾಖೆ |
|
|
ಜೆ. ಕೃಷ್ಣ ಪಾಲೇಮಾರ್ : |
ಮುಜರಾಯಿ,
ಬಂದರು ಮತ್ತು ಒಳನಾಡು ಸಾರಿಗೆ, ಜೀವಿಶಾಸ್ತ್ರ
ಮತ್ತು ಪರಿಸರ ಇಲಾಖೆ. |
|
|
ವೆಂಕಟರಮಣಪ್ಪ: |
ಜವಳಿ ಮತ್ತು ರೇಷ್ಮೆ |
|
|
ಪಿ.ಎಂ. ನರೇಂದ್ರಸ್ವಾಮಿ: |
ಪಶುಸಂಗೋಪನೆ |
|
|
ಡಿ.ಸುಧಾಕರ್ : |
ಯುವಜನ ಸೇವೆ,
ಬಂದೀಖಾನೆ |
|
|
ಲಕ್ಷ್ಮಣ ಸಂಗಪ್ಪ ಸವದಿ
: |
ಸಹಕಾರ ಇಲಾಖೆ |
|
|
ಮುರುಗೇಶ ನಿರಾಣಿ : |
ಬೃಹತ್ ಮತ್ತು ಮಧ್ಯಮ ಕೈಗಾರಿಕೆ |
|
|
ಶಿವರಾಜ ತಂಗಡಗಿ : |
ಕೃಷಿ ಮಾರುಕಟ್ಟೆ,
ಸಣ್ಣ ಕೈಗಾರಿಕೆ |
|
|
ಬಾಲಚಂದ್ರ ಜಾರಕಿಹೊಳಿ: |
ಪುರಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳು,
ಸಾರ್ವಜನಿಕ ಉದ್ಯಮಗಳು |
|
|
ಆನಂದ ಅಸ್ನೋಟಿಕರ್
: |
ಮೀನುಗಾರಿಕೆ,
ವಿಜ್ಞಾನ ಮತ್ತು ತಂತ್ರಜ್ಞಾನ |
|
|
ಉಮೇಶ್ ಕತ್ತಿ : |
ಕೃಷಿ |
|
|
ಎಂ. ಪಿ. ರೇಣುಕಾಚಾರ್ಯ
: |
ಅಬಕಾರಿ |
|
|
ಎ. ನಾರಾಯಣಸ್ವಾಮಿ
: |
ಸಮಾಜ ಕಲ್ಯಾಣ |
|
|
ಸಿ. ಎಚ್. ವಿಜಯ ಶಂಕರ್
: |
ಅರಣ್ಯ |
|
|
ಸಿ.ಸಿ. ಪಾಟೀಲ
: |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ |
|
|
ಎಸ್.ಎ. ರಾಮದಾಸ್ : |
ವೈದ್ಯಕೀಯ ಶಿಕ್ಷಣ |
|