|
ಮುಖಪುಟ /ಹೊಸನಾಡ ಕನ್ನಡ ಧ್ವನಿ
ಎಲ್ಲಾದರು ಇರು ಎಂತಾದರು ಇರು ಕನ್ನಡಿಗರು ಎಲ್ಲೆ ಇದ್ದರೂ, ಹೇಗೇ ಇದ್ದರೂ ಅವರ ಮನಸ್ಸು ಸದಾ ಕನ್ನಡಕ್ಕೆ ತುಡಿಯುತ್ತಲೇ ಇರುತ್ತದೆ. ಇದುವೇ ನಿಜವಾದ ಕನ್ನಡಾಭಿಮಾನ. ಹೊರನಾಡ ಕನ್ನಡಿಗರು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗೆ ಸಲ್ಲಿಸಿರುವ/ ಸಲ್ಲಿಸುತ್ತಿರುವ ಸೇವೆ ಅಪಾರ. ಹೊರನಾಡ ಕನ್ನಡಿಗರು ಮಾಡುವ ಕನ್ನಡ ಕೈಂಕರ್ಯ ವಿಶ್ವಕ್ಕೇ ತಿಳಿಯಬೇಕು.ಇದನ್ನು ಜಗವೇ ಮೆಚ್ಚಬೇಕು. ಹೌದು ನಿಮ್ಮ ಸಂಘ-ಸಂಸ್ಥೆ ಹಮ್ಮಿಕೊಳ್ಳುವ ಕಾರ್ಯಕ್ರಮದ ಬಗ್ಗೆ ನಮಗೆ ಬರೆದು ತಿಳಿಸಿ. ಈ ಅಂಕಣ ನಿಮಗೆ ಮೀಸಲು.. ನಮ್ಮ ವಿಳಾಸ: editor@kannadaratna.com ಸಿರಿಗನ್ನಡಂ ಗೆಲ್ಗೆ.
ಮುಖಪುಟ /ಹೊರನಾಡ ಕನ್ನಡಧ್ವನಿ | |||